- ಸಂಪಿಗೆ ಮೂರುಗಿಂತ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಇದು ಎಲ್ಲಾ ಕನ್ನಡಿಗರನ್ನು ಒಂದುಗೂಡಿಸಿ ನಮ್ಮ ಸಂಸ್ಕೃತಿಯನ್ನು ಗೌರವ ಮತ್ತು ಸಂತೋಷದಿಂದ ಆಚರಿಸುತ್ತದೆ.
- ಸಂಪಿಗೆ ಎಲ್ಲಾ ವಯಸ್ಸಿನ ಮಕ್ಕಳಿಗಾಗಿ ಕಲಾ ಸ್ಪರ್ಧೆ, ಚೆಸ್ ಸ್ಪರ್ಧೆ ಮುಂತಾದ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತದೆ.
- ಸಂಪಿಗೆ **ಕನ್ನಡ ಕಲಿ**ಯ ತಂಡದೊಂದಿಗೆ ಕಾರ್ಯನಿರ್ವಹಿಸಿ ಮಕ್ಕಳಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಲಿಯಲು ಮತ್ತು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.
- ಸಂಪಿಗೆ ತನ್ನದೇ ಆದ ಪ್ರತಿಭಾ ಪ್ರದರ್ಶನವನ್ನು ಹೊಂದಿದ್ದು, ಇದರಿಂದ ಮಕ್ಕಳು ನೃತ್ಯ, ಕಲೆ, ಹಾಡು ಮುಂತಾದ ತೊಡಗಿಸಿಕೊಂಡಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
- ಸಂಪಿಗೆ ಸಹಾಯ ಬೇಕಾದವರಿಗೆ ಸಹಾಯ ಮಾಡುತ್ತದೆ. ಕಳೆದ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಈ ವರ್ಷ ನಾವು ಇನ್ನಷ್ಟು ಸೇವೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ.
- Sampige does more than **3 cultural events that bring all kannadigas together and celebrate** our culture with great joy and pride.
- Sampige does conduct educational activities for kids of all ages like essay writing competitions, art competition, chess competitions so on ….
- Sampige work with Kannada Kali team to provide opportunities for kids to learn and showcase Kannada literature and culture.
- Sampige has its own Talent show, helps showcase kids’ talents in dance, arts, singing…
- Sampige does help people in need, last year we have done a blood donation camp. This year we are planning to serve more.